Optional Kannada Literature Course

The Course has been designed to serve the needs of the students who have taken Kannada Literature as their optional subject in Civil Services Exams (UPSC/KPSC).

ಐ.ಎ.ಎಸ್ ಮುಖ್ಯ ಪರೀಕ್ಷೆಯ ಕನ್ನಡ ಸಾಹಿತ್ಯ ಪಠ್ಯಕ್ರಮ
ಪತ್ರಿಕೆ – ೧
ವಿಭಾಗ – ಎ


ಎ) ಕನ್ನಡ ಭಾಷೆಯ ಚರಿತ್ರೆ
ಭಾಷೆ ಎಂದರೇನು ? ಭಾಷೆಯ ವರ್ಗೀಕರಣ, ದ್ರಾವಿಡ ಭಾಷೆಗಳ ಸಾಮಾನ್ಯ ಲಕ್ಷಣಗಳು, ಕನ್ನಡ ಮತ್ತು ಇತರ ದ್ರಾವಿಡ ಭಾಷೆಗಳ ತೌಲನಿಕ ಮತ್ತು ವೈದೃಶ್ಯ ಲಕ್ಷಣಗಳು. ಕನ್ನಡ ಅಕ್ಷರಮಾಲೆ, ಕನ್ನಡ ವ್ಯಾಕರಣದ ಕೆಲವು ಪ್ರಧಾನ ಲಕ್ಷಣಗಳು : ಲಿಂಗ, ವಚನ, ವಿಭಕ್ತಿ, ಕ್ರಿಯಾಪದ, ಧಾತು ಮತ್ತು ಸರ್ವನಾಮ, ಕನ್ನಡ ಭಾಷೆಯ ಕಾಲಗಣನಾ ಹಂತಗಳು, ಕನ್ನಡದ ಮೇಲೆ ಇತರ ಭಾಷೆಗಳ ಪ್ರಭಾವ, ಭಾಷಾ ಸ್ವಿÃಕರಣ ಮತ್ತು ಸ್ವರ ಭೇದ, ಕನ್ನಡ ಮತ್ತು ಅದರ ಒಳಭೇದಗಳು, ಕನ್ನಡ ಸಾಹಿತ್ಯಿಕ ಮತ್ತು ಆಡುಮಾತಿನ ಶೈಲಿ.

ಬಿ) ಕನ್ನಡ ಸಾಹಿತ್ಯ ಚರಿತ್ರೆ : ಪ್ರಾಚೀನ ಕನ್ನಡ ಸಾಹಿತ್ಯ ಚರಿತ್ರೆ ಪ್ರಭಾವ ಮತ್ತು ಬೆಳವಣಿಗೆಯೊಂದಿಗೆ ನಿರ್ದಿಷ್ಟಪಡಿಸಿದ ಪಂಪನಿಂದ ರತ್ನಾಕರವರ್ಣಿ ವರೆಗೆ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವುದು
ಪಂಪ, ಜನ್ನ ಮತ್ತು ನಾಗಚಂದ್ರ ಕವಿಗಳ ಅಧ್ಯಯನ.
ನಡುಗನ್ನಡ ಸಾಹಿತ್ಯ : ಬೆಳವಣಿಗೆ ಮತ್ತು ಸಾಧನೆ
ವಚನ ಸಾಹಿತ್ಯ : ಬಸವಣ್ಣ ಮತ್ತು ಅಕ್ಕಮಹಾದೇವಿ
ನಡುಗನ್ನಡ ಸಾಹಿತ್ಯದ ಕವಿಗಳು : ಹರಿಹರ, ರಾಘವಾಂಕ ಹಾಗೂ ಕುಮಾರವ್ಯಾಸ ದಾಸಸಾಹಿತ್ಯ : ಪÅರಂದರ ಮತ್ತು ಕನಕದಾಸರು
ಸಾಂಗತ್ಯ : ರತ್ನಾಕರವರ್ಣಿ

ಸಿ) ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ : ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯದ ಪ್ರಭಾವ, ಬೆಳವಣಿಗೆ ಮತ್ತು ಸಿದ್ದಾಂತಗಳು.

ವಿಭಾಗ – ಬಿ
ಎ) ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ :
ಕಾವ್ಯಮೀಮಾಂಸೆ ಮತ್ತು ವಿಮರ್ಶೆಯ ಔಪಚಾರಿಕ ಭೇದಗಳು, ಕಾವ್ಯದ ವ್ಯಾಖ್ಯೆಗಳು ಮತ್ತು ಗುರಿಗಳು, ಸಿದ್ದಾಂತಗಳು. ಹಲವಾರು ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ. ಅಲಂಕಾರ, ರೀತಿ, ವಕ್ರೊÃಕ್ತಿ, ರಸ, ಧ್ವನಿ ಮತ್ತು ಔಚಿತ್ಯ, ಭರತನ ರಸಸೂತ್ರದ ವ್ಯಾಖ್ಯೆ ಮತ್ತು ಚರ್ಚೆ. ರಸಗಳ ಸಂಖ್ಯೆ ಮತ್ತು ಅವುಗಳನ್ನು ಕುರಿತು ಚರ್ಚೆ.
ಸಾಹಿತ್ಯ ವಿಮರ್ಶೆಯ ಇತ್ತಿÃಚಿನ ಒಲವುಗಳು : ರಾಚನಿಕ, ಐತಿಹಾಸಿಕ, ಮಾರ್ಕ್ಸ್ವಾದ, ವಸಹತುಶಾಹಿವಾದ ಸಿದ್ದಾಂತಗಳು.

ಬಿ) ಕರ್ನಾಟಕ ಸಾಂಸ್ಕೃತಿಕ ಚರಿತ್ರೆ :
ಸಾಹಿತ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕöÈತಿ, ಕರ್ನಾಟಕ ಸಂಸ್ಕöÈತಿಯ ಪÅರಾತನತೆ, ಕರ್ನಾಟಕದ ರಾಜಮನೆತನಗಳ ವಿಸ್ತುçತ ಅಧ್ಯಯನ : ಬಾದಾಮಿಯ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟçಕೂಟರು, ಹೊಯ್ಸಳರು ಮತ್ತು ವಿಜಯನಗರದ ದೊರೆಗಳು. ಕರ್ನಾಟಕ ಧಾರ್ಮಿಕ ಚಳವಳಿಗಳು, ಸಾಮಾಜಿಕ ಸ್ಥಿತಿಗತಿಗಳು, ಕಲೆ ಮತ್ತು ವಾಸ್ತುಶಿಲ್ಪ, ಕರ್ನಾಟಕದಲ್ಲಿ ಸ್ವಾತಂತ್ರ÷್ಯಚಳುವಳಿ, ಕರ್ನಾಟಕದ ಏಕೀಕರಣ.

ಪತ್ರಿಕೆ – ೨
ಈ ಪತ್ರಿಕೆಯು ಪಠ್ಯಪÅಸ್ತಕಗಳನ್ನು ಒಳಗೊಂಡಿದ್ದು ಅಭ್ಯರ್ಥಿಯ ವಿಮರ್ಶಾ ಸಾಮರ್ಥ್ಯಗಳನ್ನು ಅಳೆಯುವುದಾಗಿರುತ್ತದೆ.
ವಿಭಾಗ – ಎ :

ಎ) ಹಳೆಗನ್ನಡ ಸಾಹಿತ್ಯ ಚರಿತ್ರೆ
೧. ಪಂಪನ ವಿಕ್ರಮಾರ್ಜುನವಿಜಯ (೧೨ ಮತ್ತು ೧೩ನೇ ಆಶ್ವಾಸ)
೨. ವಡ್ಡಾರಾಧನೆ (ಸುಕುಮಾರಸ್ವಾಮಿಯ ಕಥೆ, ವಿದ್ಯುತ್‌ಚೋರನ ಕಥೆ)

ಬಿ) ನಡುಗನ್ನಡದ ಸಾಹಿತ್ಯ ಚರಿತ್ರೆ
೧. ವಚನ ಕಮ್ಮಟ : ಸಂ. ಕೆ. ಮರುಳಸಿದ್ದಪ್ಪ, ಕೆ. ಆರ್. ನಾಗರಾಜ್ (ಬೆಂಗಳೂರುವಿಶ್ವವಿದ್ಯಾನಿಲಯದ ಪ್ರಕಟಣೆ)
೨. ಜನ್ಪಿçಯ ಕನಕ ಸಂಪÅಟ ಸಂಪದಕರು ದೇ. ಜವರೇಗೌಡ (ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಪ್ರಕಟಣೆ)
೩. ನಂಬಿಯಣ್ಣನ ರಗಳೆ ಸಂ. ತೀ. ನಂ. ಶ್ರಿÃಕಂಠಯ್ಯ (ತ. ನೆಂ. ಸ್ಮಾರಕ ಗ್ರಂಥಮಾಲೆ ಮೈಸೂರು)
೪. ಕುಮಾರವ್ಯಾಸಭಾರತ : ಕರ್ಣ ಪರ್ವ (ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ)
೫. ಭರತೇಶ ವೈಭವ ಸಂಗ್ರಹ ಸಂ. ತ. ಸು. ಶಾಮರಾವ್ (ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ)

ವಿಭಾಗ – ಬಿ

ಎ) ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ
ಕಾವ್ಯ : ಹೊಸಗನ್ನಡ ಕವಿತೆ ಸಂ. ಜಿ. ಹೆಚ್. ನಾಯಕ್ (ಕನ್ನಡ ಸಹಿತ್ಯ ಪರಿಷತ್ತು, ಬೆಂಗಳೂರು)
ಕಾದಂಬರಿ : ಬೆಟ್ಟದಜೀವ – ಶಿವರಾಮ ಕಾರಂತ, ಮಾಧವಿ – ಅನುಪಮ ನಿರಂಜನ, ಒಡಲಾಳ – ದೇವನೂರು ಮಹಾದೇವ,
ಸಣ್ಣಕಥೆಗಳು – ಕನ್ನಡ ಸಣ್ಣಕಥೆಗಳು ಸಂ. ಜಿ. ಹೆಚ್. ನಾಯಕ್, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ)
ನಾಟಕ : ಶೂದ್ರ ತಪಸ್ವಿ – ಕುವೆಂಪÅ, ತುಗಲಕ್ – ಗಿರೀಶ್ ಕಾರ್ನಾಡ್
ವಿಚಾರ ಸಾಹಿತ್ಯ : ದೇವರು – ಎ. ಎನ್. ಮೂರ್ತಿರಾವ್, ಡಿ. ವಿ. ಕೆ. ಮೂರ್ತಿ ಮೈಸೂರು ಪ್ರಕಟಣೆ

ಬಿ) ಜಾನಪದ ಸಾಹಿತ್ಯ :
೧. ಜಾನಪದ ಸ್ವರೂಪ : ಡಾ|| ಹೆಚ್. ಎಂ. ನಾಯಕ್ (ತ. ವೆಂ. ಸ್ಮಾರಕ ಗ್ರಂಥ ಮಾಲೆ)
೨.: ಜಾನಪದ ಗೀತಾಂಜಲಿ : ದೇ. ಜವರೇಗೌಡ (ಸಾಹಿತ್ಯ ಅಕಾಡೆಮಿ, ನವದೆಹಲಿ ಪ್ರಕಟಣೆ)
೩.: ಕನ್ನಡ ಜಾನಪದ ಕತೆಗಳು : ಸಂ., ಜಿ. ಶಂ. ಪರಮ ಶಿವಯ್ಯ (ಮೈಸೂರು ವಿಶ್ವವಿದ್ಯಾಲಯ)
೪. ಬೀದಿಮಕ್ಕಳು ಬೆಳೆದು : ಸಂ., ಕಾಳೇಗೌಡ ನಾಗಾವಾರ ( ಪ್ರ. ಬೆಂಗಳೂರುವಿಶ್ವವಿದ್ಯಾನಿಲಯ)
೫. ಸಾವಿರ ಬೆಳೆದು ಒಗಟುಗಳು : (ಸಂ.. : ಎಸ್. ಜಿ. ಇಮ್ರಾ ಪÅರ)

Specialities

  • Weekday/Weekend Program suitable for Professionals/Students/Full time aspirants
  • State of Art Interactive and Discussion Oriented Classroom Program
  • Classes by Expert Trainers
  • 5 Months Course with modules 
  • 175 Hours of Intensive Classroom program
  • Comprehensive Coverage of Syllabus
  • Regular Tests, followed by feedback and discussion Session 
  • Emphasis on developing the writing skills of the aspirant

Well equipped, Digital, Air Conditioned Classrooms

Subscribe to our mailing list

Scroll to Top